ಮಳೆ ಬರುವುದೇ ನೆನೆಯಲು
ಕೊಡೆ ಏಕೆ ವ್ಯರ್ಥ ?
ಶಿವನ ಅಭಿಷೇಕದ ಜಲದಷ್ಟು ಪವಿತ್ರ
ನೆನೆಯುವುದೇ ಪುಣ್ಯ ಸ್ನಾನ
ನೆನೆಯುತ್ತ ಮರದಡಿ ನಿಲ್ಲುವುದೆಂದರೆ...
ಹಸಿ ಬಟ್ಟೆಯಲಿ ನಿಂತಂತೆ ಗುಡಿಯಲಿ
ಎಲೆಯಿಂದ ತಲೆ ಮೇಲೆ ಹನಿವ
ಪ್ರತಿಯೊಂದು ಹನಿ ಹನಿಯು ಹರನಾಶೀರ್ವಾದ !!
ಸೋಮವಾರ, ಸೆಪ್ಟೆಂಬರ್ 6, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)