skip to main
|
skip to sidebar
ಅರೆಯೂರು ಸುರೇಶ್
ನಮ್ಮೂರಿನ ಕಣ್ಮಣಿ!!
ಸೋಮವಾರ, ಸೆಪ್ಟೆಂಬರ್ 6, 2010
ಮಳೆ
ಮಳೆ ಬರುವುದೇ ನೆನೆಯಲು
ಕೊಡೆ ಏಕೆ ವ್ಯರ್ಥ ?
ಶಿವನ ಅಭಿಷೇಕದ ಜಲದಷ್ಟು ಪವಿತ್ರ
ನೆನೆಯುವುದೇ ಪುಣ್ಯ ಸ್ನಾನ
ನೆನೆಯುತ್ತ ಮರದಡಿ ನಿಲ್ಲುವುದೆಂದರೆ...
ಹಸಿ ಬಟ್ಟೆಯಲಿ ನಿಂತಂತೆ ಗುಡಿಯಲಿ
ಎಲೆಯಿಂದ ತಲೆ ಮೇಲೆ ಹನಿವ
ಪ್ರತಿಯೊಂದು
ಹನಿ ಹನಿಯು
ಹರನಾಶೀರ್ವಾದ !!
ಹಳೆಯ ಪೋಸ್ಟ್
ಮುಖಪುಟ
ಬ್ಲಾಗ್ ಆರ್ಕೈವ್
▼
2010
(1)
▼
ಸೆಪ್ಟೆಂಬರ್
(1)
ಮಳೆ
►
2009
(1)
►
ಮಾರ್ಚ್
(1)
areyuru chi suresh
Areyurucspmanasu
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ